turn
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]turn
- ತಿರುಗಣೆ,ತಿರುಗಣಿ,ತಿರುಗಾಣಿ,ತಿರುಗುಣಿ,ಕವ್ವಳೆ,ತಿರುವು,ಮುರು
- ತಿರುಗುವಿಕೆ,ಭ್ರಮಣ,ಸುತ್ತುವಿಕೆ
- ದಿಕ್ಕು ಬದಲಾವಣೆ
- ಪರಿವರ್ತನೆ,ಬದಲಾವಣೆ
- ಸರದಿ,ಆವರ್ತನೆ,ಅವಕಾಶ
ಕ್ರಿಯಾಪದ
[ಸಂಪಾದಿಸಿ]turn
- ತಿರುಗು,ತಿರುಂಗು,ಸುತ್ತು,ಹೊರಳು
- ಮಗಚಿ ಹಾಕು,ತಿರುಗಿಸು
- ಬೇರೆ ಕಡೆಗೆ ತಿರುಗು,ಬದಲಾಗು,ರೂಪಾಂತರ ಹೊಂದು
- ಪರಿವರ್ತನೆ ಹೊಂದು
- (ವಯಸ್ಸು, ಕಾಲ ಮೊ.ವುಗಳ)ಗಡಿದಾಟು,ಮಿತಿ ದಾಟು
ಗುಣಪದ
[ಸಂಪಾದಿಸಿ]turn