ಪರಂಪರೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರಂಪರೆ
ಅನುವಾದ
[ಸಂಪಾದಿಸಿ]- English: succession, en: succession
ನಾಮಪದ
[ಸಂಪಾದಿಸಿ]ಪರಂಪರೆ
- ಪರಂಪರಾ
- ಒಂದರ ನಂತರ ಮತ್ತೊಂದು ಬರುವುದು, ಸಾಲು, ಪರಿವಿಡಿ
- ಅನೂಚಾನವಾಗಿ ಬಂದಿರುವುದು, ಸಂಪ್ರದಾಯ, ರೂಢಿ
- ಹಿಂದಿನ ಸನ್ನಿವೇಶ, ಹಿನ್ನೆಲೆ
- ಕುಲ, ವಂಶ, ಪೀಳಿಗೆ
ಅನುವಾದ
[ಸಂಪಾದಿಸಿ]- English: [[ ]], en: