ಬೊಬ್ಬಿಡು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬೊಬ್ಬಿಡು
- ಬೊಂಬಿಡು, ಬೊಬ್ಬೆಯಿಡು
- ಊಳು, ಹುಯ್ಯಲಿಡು, ಚೀರು
- ಕೂಗು, ಅರಚು
- ಗಟ್ಟಿಯಾಗಿ ಹೇಳು, ಧ್ವನಿಮಾಡಿ ಹೇಳು, ಉದ್ಘೋಷಿಸು
- ಆಕ್ರಂದನ ಮಾಡು, ಮೊರೆಯಿಡು
- ಅಧಿಕವಾಗಿ ಧ್ವನಿಮಾಡು, ಅಧಿಕವಾಗಿ ಶಬ್ಧಮಾಡು
- ______________________
ಬೊಬ್ಬಿಡು