ಊಳು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಊಳು
- ಗಟ್ಟಿ ಕೂಗು,ಅರಚಾಟ,ಚೀರಾಟ,ಹುಯ್ಯಲು,ಬೊಬ್ಬೆ
- __________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಊಳು
- ಕವಕ್ಕವ ಎಂದು ಊಳುವ ಕಾಗೆ; ಊಳಿಡು - ಊಳಿಡುವ ನಾಯಿ
ಅನುವಾದ
[ಸಂಪಾದಿಸಿ]- English: cry out, en:cry out
ಕ್ರಿಯಾಪದ
[ಸಂಪಾದಿಸಿ]ಊಳು
- ಹೋಗಬೇಡಿ ಎಂದು ಊಳುತ್ತಿದ್ದ; ಊಳಿಡು - ಬಸದಿಗಳಲ್ಲಿ ಊಳಿಡುವ ನರಿಗಳು