ಬೇಳ್
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬೇಳ್
- _____________
ಅನುವಾದ
[ಸಂಪಾದಿಸಿ]- English: perform sacrifice, en:perform sacrifice
ಕ್ರಿಯಾಪದ
[ಸಂಪಾದಿಸಿ]ಬೇಳ್
- ಬೇಡು,ಬೇಳು
- ಹೋಮವನ್ನು ಮಾಡು,ಹವಿಸ್ಸನ್ನು ಅರ್ಪಿಸು,ಯಜ್ಞ ಮಾಡು
- ಆಹುತಿಯಾಗು,ಆಹುತಿಗೊಳ್ಳು
- ಸುಟ್ಟುಹಾಕು,ನಾಶಪಡಿಸು,ನಾಶಮಾಡು
- ಆಹುತಿಯಾಗಿ ಪಡೆ,ಆಹುತಿ ತೆಗೆದುಕೊಳ್ಳು
- _______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಬೇಳ್
- ಬೇಳು
- ದಿಗ್ಭ್ರಾಂತಿ,ಕಕ್ಕಾಬಿಕ್ಕಿ
- ಮೋಹ,ಮರುಳು
- ಬೆಪ್ಪುತನ,ದಡ್ಡತನ
- ಮೂರ್ಖನಾದವನು,ಅವಿವೇಕಿ,ದಡ್ಡ
- ದುಃಖ,ಕಳವಳ
- _______________
ಅನುವಾದ
[ಸಂಪಾದಿಸಿ]- English: [[ ]], en: