ಬುಲ್ಲವಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬುಲ್ಲವಿಸು
- ಬುಲ್ಲಯಿಸು, ಬುಲ್ಲಯ್ಸು, ಬುಲ್ಲೈಸು, ಭುಲ್ಲಯಿಸುಕೆ, ಭುಲ್ಲವಿಸು, ಭುಲ್ಲಿಸು, ಭುಲ್ಲೈಸು
- ಅತಿಶಯಿಸು, ಅಧಿಕವಾಗು
- ಉತ್ಸಾಹಗೊಳ್ಳು, ಹುಮ್ಮಸ್ಸಿನಿಂದ ಕೂಡಿರು
- ಸಡಗರಿಸು, ಸಂಭ್ರಮಪಡು, ಸಡಗರಪಡು
- (ಸುಖಸಂತೋಷಗಳಿಂದ) ಬೀಗು, ಉಬ್ಬು
- ಗರ್ವಪಡು, ಗರ್ವಿಸು
- ಉದ್ವೇಗಗೊಳ್ಳು
- ಉತ್ಸಾಹಗೊಳಿಸು, ಉಬ್ಬಿಸು
- ಸಂತವಿಸು, ಸಾಂತ್ವನಗೊಳಿಸು, ಸಮಾಧಾನಪಡಿಸು
- ಚಿಗುರಿಸು, ಪಲ್ಲವಿಸುವಂತೆ ಮಾಡು
- ಗರ್ವಪಡು, ಸೊಕ್ಕು
- ಚಿಗುರುವಂತೆ ಮಾಡು, ಪಲ್ಲವಿಸುವಂತೆ ಮಾಡು
- ಮೆರೆ, ವಿಜೃಂಭಿಸು
- ಸಂತೋಷಪಡು, ಹಿಗ್ಗು
- ಮೋಹಗೊಳಿಸು, ಮರುಳುಮಾಡು
- ಮೋಹಗೊಳ್ಳು, ಮರುಳಾಗು
- ಕೃಪೆಯಿಂದ ಕಾಣು
- ಅತಿಶಯಗೊಳಿಸು
- ಮೊರೆ, ಆರ್ಭಟಿಸು
- ಹೊಗಳು, ಸ್ತುತಿಸು
ಅನುವಾದ
[ಸಂಪಾದಿಸಿ]- English: [[]], en: