ಬೀಸರ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬೀಸರ
ಅನುವಾದ
[ಸಂಪಾದಿಸಿ]- English: destruction, en:destruction
ನಾಮಪದ
[ಸಂಪಾದಿಸಿ]ಬೀಸರ
- ವ್ಯರ್ಥವಾದುದು, ನಿರರ್ಥಕವಾದುದು
- ನಾಶ, ಹಾಳು, ಕೇಡು
- ಅಹಿತವಾದುದು, ನಿಂದೆ, ಕೆಟ್ಟುದು
- ಕಷ್ಟ, ತೊಂದರೆ, ಆಪತ್ತು
- ಕೊರತೆ, ಕುಂದು, ಲೋಪ
- ಅಂತ್ಯ, ಕೊನೆ, ಮುಕ್ತಾಯ
- ಮಲಿನತೆ, ಅಶುದ್ಧತೆ
- ಚೆಲ್ಲಾಪಿಲ್ಲಿ, ಅಸ್ತವ್ಯಸ್ತತೆ
- ಕೆದರಿರುವಿಕೆ, ಗೋಜಲಾಗಿರುವಿಕೆ
- ಛಿದ್ರ, ಭಿನ್ನ, ಭಂಗ
- ಅಳ್ಳಕ, ಸಡಿಲ
ಅನುವಾದ
[ಸಂಪಾದಿಸಿ]- English: [[ ]], en: