ಭಂಗ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಭಂಗ
- ಹಾನಿ,ಅಪಾಯ
- ಮುರಿಯುವಿಕೆ,ಚೂರುಮಾಡುವಿಕೆ
- ಮುರಿದುದು,ಮುರಿದು ಬಿದ್ದುದು
- ತುಂಡು,ಚೂರು
- ಭಾಗ,ಪಾಲು
- ಬಿರುಕು,ಒಡಕು,ಛಿದ್ರ
- ನಾಶ,ಹಾಳು
- ಸೋಲು,ಪರಾಜಯ
- ಅಪಮಾನ,ತೇಜೋಹಾನಿ,ಮಾನಹಾನಿ
- ಕಷ್ಟ,ತೊಂದರೆ,ಕ್ಲೇಷಕರವಾದುದು
- ಅಲೆ,ತೆರೆ
- ಕುಂದು,ದೋಷ
- ಕೊಂಕು,ವಕ್ರತೆ,ಮಣಿತ
- ನಿರಾಶೆ
- ಕಪಟ,ಮೋಸ
- ಬಾಗು,ತಿರುವು
- ಬಾಗುವಿಕೆ,ಸಂಕೋಚಗೊಳ್ಳುವಿಕೆ
- ಹಾರುವಿಕೆ
- ಬಟ್ಟೆಯ ಮಡಿಕೆ
- ಚಲನೆ,ಅಲುಗಾಟ
- ಒಂದು ಬಗೆಯ ಗಣಿತ,ವಿಕಲ್ಪಗಣಿತ
- ನಾಟ್ಯದಲ್ಲಿ ದೇಹವನ್ನು ನಿಲ್ಲಿಸುವ ರೀತಿ,ಭಂಗಿ
- _______________
ಅನುವಾದ
[ಸಂಪಾದಿಸಿ]- English: violence, en:violence