ಮುರಿವು
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಮುರಿವು
- ಚಟ್ಟು, ಬೀಸರ, ಮುಳುವು, ಕೂರ್ಪು, ಕೆಡುಹ
- destruction, en:destruction
- bending, en: bending
ಮುರಿವು
- ಬಾಗು,ತಿರುವು
- ಡೊಂಕು,ವಕ್ರತೆ
- (ನದಿಯಲ್ಲಿರುವ)ಸುಳಿ
- ಕಿವಿ ಯಾ ಮೂಗಿಗೆ ಹಾಕಿಕೊಳ್ಳುವ ಲೋಹದ ತಂತಿಯ ಬಾಗಿಸಿದ ಆಭರಣ
- ಹಿಂಜರಿತ,ಹಿಮ್ಮೆಟ್ಟುವಿಕೆ
- ಸುತ್ತು,ಸುರುಳಿ
- ಕುಗ್ಗುವಿಕೆ,ಕುಸಿತ