ಬೀಱ್
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬೀಱ್
- ಬೀರು,ಬೀರ್,ಬೀಱು
- ಒಗೆ,ತೂರು,ಎಸೆ
- ಬೀಸು
- ಕಟ್ಟಿಹಾಕು,ಬಂಧಿಸು
- ಎರಚು,ಚೆಲ್ಲು
- ಸುರಿಸು,ಕರೆ
- ಎರಗು,ಮೇಲೆಬೀಳು
- ಕೊಡು,ನೀಡು
- ಹಂಚು,ವಿತರಣೆ ಮಾಡು
- ಹರಡು,ವ್ಯಾಪಿಸು,ಪಸರಿಸು
- ಹಬ್ಬುವಂತೆ ಮಾಡು,ಹರಡುವಂತೆ ಮಾಡು
- ಸಾರು,ಘೋಷಿಸು
- ಹೊರಸೂಸು,ಹೊರಹೊಮ್ಮಿಸು
- ತೋರಿಸು,ಪ್ರಕಟಿಸು,ಪ್ರದರ್ಶಿಸು
- ಮೆರೆ,ಕಂಗೊಳಿಸು
- ತೂಗು,ಒಲೆದಾಡು
- ಉಂಟಾಗಿಸು,ಉಂಟುಮಾಡು
ಅನುವಾದ
[ಸಂಪಾದಿಸಿ]- English: [[ ]], en: