ವಿಷಯಕ್ಕೆ ಹೋಗು

ಬಿಗಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬಿಗಿ

  1. __________________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬಿಗಿ

  1. ಬಿಗಿದು ಕಟ್ಟು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬಿಗಿ

  1. ___________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬಿಗಿ

  1. _____________________

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಬಿಗಿ

  1. ಬಿಗಿಮಾತು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬಿಗಿ

  1. ಬಿಗಿದಪ್ಪು; ಬಿಗಿದುಕೊಳ್ಳು; ಬಿಗಿದುಬರು; ಬಿಗಿಹಿಡಿ; ಬಿಗಿ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬಿಗಿ

  1. ಭದ್ರವಾಗಿರುವುದು,ಗಟ್ಟಿಯಾಗಿರುವುದು
  2. ಕಟ್ಟುನಿಟ್ಟು
  3. ಬಿಗುಮಾನ,ಗಾಂಭೀರ್ಯ
  4. ಕುದುರೆಯ ತಂಗುಪಟ್ಟಿ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬಿಗಿ

  1. ಕಟ್ಟು,ಬಂಧಿಸು
  2. ಭದ್ರಮಾಡು
  3. ಒತ್ತು,ಅಮುಕು
  4. ಹೊಂದಿಸು,ಅಳವಡಿಸು
  5. ರಚಿಸು,ನಿರ್ಮಿಸು
  6. ಕೂಡು,ಸೇರಿಸು
  7. ಗಟ್ಟಿಯಾಗು,ಬಲವಾಗು
  8. ಬಿರುಸಾಗು,ಕಠಿಣವಾಗು
  9. ಆವರಿಸು,ಮುಸುಕು
  10. ಕುಂದಣಿಸು,ಕೆಚ್ಚು
  11. ಅಂಕೆಯಲ್ಲಿಟ್ಟುಕೊಳ್ಳು,ಹಿಡಿತದಲ್ಲಿರಿಸು
  12. ಹೊಡೆ,ಬಡಿ
  13. ಸೆವೆದುಕೊಳ್ಳು,ಸೆಡೆ

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಬಿಗಿ&oldid=532890" ಇಂದ ಪಡೆಯಲ್ಪಟ್ಟಿದೆ