ಲಗ್ಗೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಲಗ್ಗೆ
ಅನುವಾದ
[ಸಂಪಾದಿಸಿ]- English: attack, en: attack
ನಾಮಪದ
[ಸಂಪಾದಿಸಿ]ಲಗ್ಗೆ
- ಮುತ್ತಿಗೆ, ಆಕ್ರಮಣ
- ಕೋಲಾಹಲ, ಗದ್ದಲ
- ಆರ್ಭಟ
- (ಆಕ್ರಮಣ ಸಮಯದಲ್ಲಿ ಬಾರಿಸುವ) ಹಲವು ವಾದ್ಯಗಳ ಮೇಳ
- ಮಲ್ಲಯುದ್ಧದಲ್ಲಿ ಒಂದು ವರಸೆ
- (ಚೆಂಡಾಟದಲ್ಲಿ ಚೆಂಡನ್ನು ಎಸೆಯಲು ಇಟ್ಟಿರುವ) ಗುರಿ, ಹಲಗೆ
- ಪೇರಿಸಿ ಇಟ್ಟುದು, ರಾಶಿ
- (ಒಂದು ಬಗೆಯ) ಚೆಂಡಾಟ, ಲಗೋರಿ
ಅನುವಾದ
[ಸಂಪಾದಿಸಿ]- English: [[ ]], en: