ಪ್ರವೃತ್ತಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರವೃತ್ತಿ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪ್ರವೃತ್ತಿ
- ನಡೆ,ಓಟ
- ಪ್ರಾರಂಭ,ಉಪಕ್ರಮ
- (ಐಹಿಕ ಜೀವನದಲ್ಲಿ ತೋರುವ)ಆಸಕ್ತಿ,ಅಭಿಲಾಷೆ
- ಬಳಕೆ,ಅಭ್ಯಾಸ
- ವ್ಯವಹಾರ
- ಗುಣ
- ಸುದ್ದಿ,ವಾರ್ತೆ
- ಭೇದಿ,ವಿರೇಚನ
- ಹೊನಲು,ಪ್ರವಾಹ
- ಮನಸ್ಸಿನ ಒಲವು,ಲಹರಿ
ಅನುವಾದ
[ಸಂಪಾದಿಸಿ]- English: activity, en:activity
- ತೆಲುಗು:ప్రవృత్తి(ಪ್ರವೃತ್ತಿ)