ವಿಷಯಕ್ಕೆ ಹೋಗು

ಪ್ರಕೃತಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪ್ರಕೃತಿ

 1. ಸಹಜ ಪ್ರವೃತ್ತಿ,ಸ್ವಭಾವ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪ್ರಕೃತಿ

 1. ಸಹಜ ಸ್ಥಿತಿಯಲ್ಲಿರುವುದು,ನೈಜವಾದುದು
 2. (ಯಾವುದಾದರೂ ಒಂದು ವಸ್ತು, ಪ್ರಾಣಿಯ)ನಿಜಸ್ವರೂಪ,ಮೂಲಸ್ವರೂಪ
 3. (ಪ್ರತಿಯೊಂದು ಜೀವಿ, ವಸ್ತುವಿನ)ಸಹಜ ಗುಣ,ಸ್ವಭಾವ
 4. {ಮಾನವನಿಂದ ನಿರ್ಮಿತವಾಗದ)ಸೃಷ್ಟಿ,ನಿಸರ್ಗ
 5. (ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಬಗೆಯ)ಮೂಲಗುಣಗಳು
 6. ಪಂಚಭೂತಗಳು
 7. ಮಂತ್ರಿ,ಸಚಿವ
 8. ಪುರಜನ,ಪ್ರಜಾವರ್ಗ
 9. ಹೆಂಗಸು,ಸ್ತ್ರೀ
 10. ಕಾರಣ,ನಿಮಿತ್ತ
 11. ನಿಜ,ಸತ್ಯ
 12. ನಿಯಮ,ನಿಬಂಧನೆ
 13. ಸ್ವಾಮಿ, ಅಮಾತ್ಯ, ಮಿತ್ರ, ಕೋಶ, ಸೈನ್ಯ, ರಾಷ್ಟ್ರ ಮತ್ತು ದುರ್ಗ ಎಂಬ ಏಳು ಬಗೆಯ ರಾಜ್ಯಾಂಗಗಳು
 14. ಶರೀರ ಸ್ಥಿತಿ,ದೇಹಧರ್ಮ
 15. (ವ್ಯಾಕರಣದಲ್ಲಿ ಬರುವ ಶಬ್ದದಮೂಲರೂಪ,(ಪ್ರತ್ಯಯಾಂಶಗಳನ್ನು ಬೇರ್ಪಡಿಸಿದರೆ ಉಳಿಯುವ ಶಬ್ದದ)ಮೂಲರೂಪ,ಮೂಲಸ್ವರ
 16. (ಸಂಗೀತದಲ್ಲಿ)ಧ್ವನಿ ವ್ಯತ್ಯಾಸ ಹೊಂದದಿರುವ ಸ್ವರ,ಮೂಲಸ್ವರ
 17. (ಛಂದಸ್ಸಿನಲ್ಲಿ)ಇಪ್ಪತ್ತಾರು ಬಗೆಯ ಅಕ್ಷರ ಛಂದಸ್ಸುಗಳಲ್ಲಿ ಇಪ್ಪತ್ತೊಂದನೆಯದು,ಪ್ರತಿಸಾಲಿನಲ್ಲಿಯೂ ಇಪ್ಪತ್ತೊಂದು ಅಕ್ಷರಗಳಿರುವ ಒಂದು ಛಂದಸ್ಸು

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಪ್ರಕೃತಿ&oldid=655089" ಇಂದ ಪಡೆಯಲ್ಪಟ್ಟಿದೆ