ವಿಷಯಕ್ಕೆ ಹೋಗು

ಸತ್ಯ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸತ್ಯ

  1. ನನಸು,ನನ್ನಿ,ನಿಕ್ಕುವ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಸತ್ಯ

  1. ನಿಜ,ಯಥಾರ್ಥ
  2. ನಿಯಮ,ಕಟ್ಟಳೆ
  3. ಆಣೆ,ಪ್ರಮಾಣ,ಶಪಥ
  4. ಊರ್ಧ್ವಲೋಕಗಳಲ್ಲಿ ಮೇಲಿನದು,ಬ್ರಹ್ಮಲೋಕ
  5. (ನಾಲ್ಕು ಯುಗಗಳಲ್ಲಿ ಮೊದಲನೆಯದಾದ ಕೃತಯುಗ, ಸತ್ಯ ಮತ್ತು ಧರ್ಮವನ್ನುಳ್ಳ ಸ್ವರ್ಣಯುಗ)
  6. ಬ್ರಹ್ಮತತ್ವ

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಸತ್ಯ&oldid=655892" ಇಂದ ಪಡೆಯಲ್ಪಟ್ಟಿದೆ