ಪರಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರಿ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಪರಿ
- ಪರಿವಡಿಸು
ಅನುವಾದ
[ಸಂಪಾದಿಸಿ]- English: decorate, en:decorate
ನಾಮಪದ
[ಸಂಪಾದಿಸಿ]ಪರಿ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರಿ
- ಜೇಡನ ಪರಿಯಲ್ಲಿ ಬಿದ್ದ ನೊಣ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಪರಿ
- _______________
ಅನುವಾದ
[ಸಂಪಾದಿಸಿ]- English: cut off, en:cut off
ನಾಮಪದ
[ಸಂಪಾದಿಸಿ]ಪರಿ
- ಓಟ,ಧಾವಿಸುವಿಕೆ
- ನೀರಿನ ಹರಿವು,ಪ್ರವಾಹ
- ದೂರದ ಅಳತೆಯ ಒಂದು ಪ್ರಮಾಣ
- ಓಡಾಡುವ ಸ್ಥಳ
- ರೀತಿ,ಕ್ರಮ
- ಸ್ಥಿತಿ,ಪಾಡು
- ಸೇನೆ,ದಂಡು
- ಅಧ್ಯಾಯ,ಪ್ರಕರಣ
- ಆಧಿಕ್ಯ,ಹೆಚ್ಚಳ
- ಬೇಟೆಯಲ್ಲಿ ಪ್ರಾಣಿಗಳು ಸಿಗುವ ಸ್ಥಳ
ಕ್ರಿಯಾಪದ
[ಸಂಪಾದಿಸಿ]ಪರಿ
- ಪರಿಹರಿಸು,ನಾಶಮಾಡು
- ಚಲಿಸು,ನಡೆ,ಸಾಗು
- ಓಡು,ಧಾವಿಸು
- (ನೀರಿನಂತೆ)ಪ್ರವಹಿಸು
- ಓಡಾಡು,ಸುತ್ತಾಡು
- ಪಲಾಯನ ಮಾಡು,ಹಿಮ್ಮೆಟ್ಟು
- ಅಳಿದು ಹೋಗು,ಇಲ್ಲವಾಗು
- ತೀರು,ಮುಗಿ
- (ಓಲಗ, ಸಭೆ)ಬರಖಾಸ್ತು ಆಗು
- ಬಿಡು,ತ್ಯಜಿಸು
- ಚಂಚಲವಾಗು,ಅಸ್ಥಿರವಾಗು
- ಅಭಿವೃದ್ಧಿಗೆ ಬರು,ಮುಂದುವರಿ
- (ಸಾಲ, ಋಣಗಳಿಂದ)ಬಿಡುಗಡೆಯಾಗು,ಋಣಮುಕ್ತನಾಗು
- ಕುಡಿಯಿಡು,ಚಿಗುರಿಡು
- ಮುತ್ತಿಗೆ ಹಾಕು,ದಾಳಿಮಾಡು