ಪತ್ರ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪತ್ರ

 1. ಓಲೆ, ಕಾಗದ, ಹಾಳೆ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪತ್ರ

 1. ಎಲೆ, ಪರ್ಣ
 2. ದಳ, ಎಸಳು
 3. ಓಲೆಗರಿ
 4. (ಬರೆದು ಕಳುಹಿಸಿದ) ಕಾಗದ, ಓಲೆ
 5. (ಪುಸ್ತಕದ) ಹಾಳೆ, ಪಾನು
 6. ದಾಖಲೆ, ದಸ್ತಾವೇಜು
 7. ವರ್ತಮಾನ ಪತ್ರಿಕೆ
 8. (ಹಕ್ಕಿಯ) ಗರಿ, ರೆಕ್ಕೆ
 9. (ಕತ್ತಿಯ) ಅಲಗು, ಧಾರೆ

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಪತ್ರ&oldid=663665" ಇಂದ ಪಡೆಯಲ್ಪಟ್ಟಿದೆ