ಓಲೆ

ವಿಕ್ಷನರಿದಿಂದ
Jump to navigation Jump to search

ತಾಳೆಮರದ ಒಲಿ/ಗರಿ ಸಂಬಂಧವಾದ ಪದ ಓಲೆ. ಇಂಗ್ಲಿಷಿನಲ್ಲಿ ಪಾಮ್‍ಲೀಫ್. ತುಳುವಿನಲ್ಲಿ ‘ಒಲಿ’ ಪದ ಬಳಕೆಯಲ್ಲಿದೆ. ‘ಒಲಿ’ ಎಂದರೆ ‘ಗರಿ’. ತಾಳೆಮರದ ಎಲೆಗಳಿಗೆ ‘ತಾಡವೋಲೆ’ ಎನ್ನುತ್ತಾರೆ. ತಾಳೆಯ ಮರದ ಎಲೆಗಳಿಂದ ಮಾಡಿದ ಉರುಟಾಗಿ ಸುತ್ತಿದ ರಚನೆಗಳನ್ನು ಕಿವಿಗೆ ಅಲಂಕಾರಕ್ಕಾಗಿ ಹಿಂದೆ ಬಳಸುತ್ತಿದ್ದು, ಇವನ್ನು ಓಲೆ ಎನ್ನಲಾಗುತ್ತಿತ್ತು. ಮುಂದೆ ಇದು ಅರ್ಥವಿಕಾಸವನ್ನು ಪಡೆದು ಕಿವಿಗೆ ಧರಿಸುವ ವಿವಿಧ ಲೋಹ ಮತ್ತು ವಿನ್ಯಾಸಗಳಿಂದ ತಯಾರಾದ ಎಲ್ಲ ಬಗೆಯ ಆಭರಣಗಳಿಗೂ ಅನ್ವಯವಾಯಿತು. ಉದಾ : ಮುತ್ತಿನೋಲೆ, ಬೆಂಡೋಲೆ ಇತ್ಯಾದಿ.

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಓಲೆ

 1. ____________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಓಲೆ

 1. ಕಿವಿಗೆ ತೊಡುವ ಒಂದು ಆಭರಣ
  ಕಿವಿಗೆ ಇಟ್ಟುಕೊಳ್ಳುವ ಓಲೆ ; ಓಲೆತಿರುಪು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಓಲೆ

 1. ____________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಓಲೆ

 1. ತಾಳೆಮರದ ಓಲೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಓಲೆ

 1. ಸುತ್ತೋಲೆ ; ಕಟ್ಟೋಲೆ ; ಓಲೆಕಾರ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಓಲೆ

 1. ____________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಓಲೆ

 1. ತಾಳೆಮರದ ಎಲೆ
  ________________

ಅನುವಾದ[ಸಂಪಾದಿಸಿ]

ಜನ್ಯ[ಸಂಪಾದಿಸಿ]

ಕನ್ನಡ/ ದ್ರಾವಿಡ

"https://kn.wiktionary.org/w/index.php?title=ಓಲೆ&oldid=618499" ಇಂದ ಪಡೆಯಲ್ಪಟ್ಟಿದೆ