ನೀಟು
ವಿಕ್ಷನರಿದಿಂದ
Jump to navigation
Jump to search
ನೀಟು
- ಸಯ್,ಸಯ್ತು,ಸರಿಸ,ನೇರ,ನೀಟ,ನೆಟ್ಟಗೆ
- ನೀಟುದಿಮ್ಮಿ; ನೀಟುದಾರಿ
ನೀಟು
- ಅಚ್ಚುಕಟ್ಟಾದ,ಓರಣವಾದ
- ಶುಭ್ರವಾದ,ಸುಂದರವಾದ
ನೀಟು
- ಕೊಂಕಿಲ್ಲದಿರುವುದು,ನೇರವಾಗಿರುವುದು
- ಋಜುಮಾರ್ಗ,ಸರಳತೆ
- ಚೆಲುವು,ಅಂದ
- ಚೊಕ್ಕತನ
ನೀಟು
- ಅಚ್ಚುಕಟ್ಟು,ಓರಣ
- ಶುಭ್ರ
- ಸುಂದರವಾದುದು
ನೀಟು
- ಒಡ್ಡು,ಚಾಚು,ನೀಡು