ನೀಟ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನೀಟ

  1. ಸಯ್,ಸಯ್ತು,ಸರಿಸ,ನೇರ,ನೀಟು,ನೆಟ್ಟಗೆ
    ನೀಟಸಾಲು; ನೀಟಮೂಗು

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನೀಟ

  1. ನೀಟ ಬಿದಿರು, ನೀಟಸಾಲು; ನೀಟಬೀಳು; ಕಾಲನ್ನು ನೀಟಾಗಿಸು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನೀಟ

  1. ಉದ್ದ,ನೀಳ
  2. ನೀಡಿರುವುದು,ಚಾಚಿರುವುದು
  3. ಎತ್ತರ
  4. ಕೊಂಕಿಲ್ಲದಿರುವುದು,ನೇರವಾಗಿರುವುದು

ಗುಣಪದ[ಸಂಪಾದಿಸಿ]

ನೀಟ

  1. ಉದ್ದವಾದ,ನೀಳವಾದ
"https://kn.wiktionary.org/w/index.php?title=ನೀಟ&oldid=146136" ಇಂದ ಪಡೆಯಲ್ಪಟ್ಟಿದೆ