ನೀಗು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನೀಗು
- ಬಿಟ್ಟುಕೊಡು,ಕಯ್ಬಿಡು,ಕಳೆ,ತೊರೆ
- ನೀಗಾಡು
- ಆತನ ಆಳ್ವಿಕೆಯನ್ನು ನೀಗಾಡಬೇಕಿದೆ; ಚಳಿಯನ್ನು ನೀಗಲು ದೊಡ್ಡ ಬೆಂಕಿಯನ್ನು ಹಾಕಿದ್ದರು
- _________________
ಅನುವಾದ
[ಸಂಪಾದಿಸಿ]- English:
ಕ್ರಿಯಾಪದ
[ಸಂಪಾದಿಸಿ]ನೀಗು
- _______________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನೀಗು
- ________________________
ಅನುವಾದ
[ಸಂಪಾದಿಸಿ]- English: expunge, en:expunge
ಕ್ರಿಯಾಪದ
[ಸಂಪಾದಿಸಿ]ನೀಗು
- ________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನೀಗು
- _________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನೀಗು
- ________________
ಅನುವಾದ
[ಸಂಪಾದಿಸಿ]- English: rescind, en:rescind
ಕ್ರಿಯಾಪದ
[ಸಂಪಾದಿಸಿ]ನೀಗು
- ನಿವಾರಿಸಿಕೊಳ್ಳು,ಪರಿಹರಿಸಿಕೊಳ್ಳು
- ಕಳೆದುಕೊಳ್ಳು,ನಷ್ಟಮಾಡಿಕೊಳ್ಳು
- ಬಿಡು,ತೊರೆ,ತ್ಯಜಿಸು
- ನಿವಾರಿಸು,ಹೋಗಲಾಡಿಸು
- ನಿವಾರಣೆಯಾಗು,ಪರಿಹಾರವಾಗು
- ತೀರಿಸು,ಸಂದಾಯ ಮಾಡು,ಹಿಂದಿರುಗಿಸು
- ತೊಲಗು,ಹಾಳಾಗು
- ಕೊಲ್ಲು,ಸಂಹರಿಸು
- ತೆಗೆ,ತೆಗೆದು ಹಾಕು
- ಅಟ್ಟು,ತೊಲಗಿಸು
- ಮುಕ್ತನಾಗು,ಪಾರಾಗು
- ಶಕ್ಯವಾಗು,ಸಾಧ್ಯವಾಗು
- ನಿಭಾಯಿಸು,ಸಂಭಾಳಿಸು
- ಸಾಯು,ಮರಣಹೊಂದು
- ಹಾಳುಮಾಡು,ಧ್ವಂಸಗೊಳಿಸು
- ಬಿಚ್ಚು,ಕಳಚು
- (ಕಾಲಾವಧಿ ಮೊ.ವನ್ನು)ಕಳೆ,ದಾಟು