ತೊಡವು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತೊಡವು

  1. ತೊಡುಗೆ,ಬಟ್ಟೆ,ಆಭರಣ
  2. ತೊಡು
    ಬಂದಿಯೆಂಬುದೊಂದು ತೊಡವು ; ತೊಡವು ಮಾಡು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತೊಡವು

  1. ಮೊದಲು,ಪ್ರಾರಂಭ
  2. ತೊಡಗು
    ಹೊಸ ಕೆಲಸದ ತೊಡವು ಒಳಿತಾಗಿರಲಿ

ಅನುವಾದ[ಸಂಪಾದಿಸಿ]

ಜನ್ಯ[ಸಂಪಾದಿಸಿ]

ಕನ್ನಡ

ಉಲ್ಲೇಖ[ಸಂಪಾದಿಸಿ]

  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು)
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ)
"https://kn.wiktionary.org/w/index.php?title=ತೊಡವು&oldid=240291" ಇಂದ ಪಡೆಯಲ್ಪಟ್ಟಿದೆ