ತುಳುಕು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತುಳುಕು

  1. ನೀರು ಅಲ್ಲಾಡಿ ತುಳುಕುತ್ತದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತುಳುಕು

  1. ನೀರು ತುಂಬಿ ತುಳುಕುತ್ತಿದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತುಳುಕು

  1. ತುಳುಕುವ ಕೊಡ; ನೀರು ತುಂಬಿ ತುಳುಕಿತು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತುಳುಕು

  1. ತುಂಬಿ ಹೊರಸೂಸು,ಹೊರಚೆಲ್ಲು
  2. ಕದಡು,ಕಲಕು
  3. ಚಿಮುಕಿಸು,ಸಿಂಪಡಿಸು
  4. ಚೆಲ್ಲು,ಒಗೆ
  5. (ಬಾಣವನ್ನು)ಎಸೆ,ಬಿಡು
  6. ಸೇರಿಸು,ಹೂಡು
  7. ಅಸುಂಬು

ಅನುವಾದ[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ತುಳುಕು

  1. ಹೊರಸೂಸುವಿಕೆ,ಉಕ್ಕುವಿಕೆ

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ತುಳುಕು&oldid=517526" ಇಂದ ಪಡೆಯಲ್ಪಟ್ಟಿದೆ