ವಿಷಯಕ್ಕೆ ಹೋಗು

ಕೊಚ್ಚು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಕೊಚ್ಚು

  1. ಬಡಿ, ಹೊಡೆದು ಕತ್ತರಿಸು, ಕಡಿ, ತುಂಡರಿಸು
  2. ಆತ್ಮಸ್ತುತಿ ಮಾಡಿಕೊಳ್ಳು
  3. ಕಾಳು ಮೊದಲಾದುವುಗಳನ್ನು ಮೊರದಲ್ಲಿ ಕೇರು
    ನೆರೆ ಎಲ್ಲಾ ಕೊಚ್ಚಿಕೊಂಡು ಹೋಗಿದೆ ; ಸಪ್ಪುಕೊಚ್ಚು
    _________________
    ಹೆಮ್ಮೆ ಕೊಚ್ಚು; ಹರಟೆ ಕೊಚ್ಚು
    ಕೊಚ್ಚು ಕತ್ತಿ; ಚಿಕ್ಕ ಚಿಕ್ಕ ತುಂಡುಗಳಾಗಿ ಕೊಚ್ಚಿ ಹಾಕಿದರು
    _________________
    _________________
    ಕೊಚ್ಚಿರಿಸಿದ ಅಡಿಕೆ

ನುಡಿಮಾರು

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕೊಚ್ಚು

  1. ಮೂತ್ರದ ವಾಸನೆ
  2. ಪಡಿತರ ; ನಿರ್ದಿಷ್ಟ ಆಹಾರ
  3. ಪುಡಿ ; ಹುಡಿ
  4. ಕತ್ತರಿಸುವ ಸಾಧನ,ಕತ್ತರಿ
  5. ಧಾನ್ಯ ರೂಪದಲ್ಲಿ ಕೊಡುವ ಕೂಲಿ ; ಪಡಿ
    ಉಚ್ಚೆಯ ಕೊಚ್ಚು
    ಗಾಡಿಯ ಹಿಂದುಗಡೆ ಕುಳಿತವನ ಮೇಲೆ ಕೊಚ್ಚು ತುಂಬಿಕೊಂಡಿದೆ

ನುಡಿಮಾರು

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಕೊಚ್ಚು

  1. ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕೊಚ್ಚು

  1. ______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಕೊಚ್ಚು

  1. _______________

ಅನುವಾದ

[ಸಂಪಾದಿಸಿ]

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕೊಚ್ಚು

  1. ಕುಚ್ಚು

ನುಡಿಮಾರ್ಪು

[ಸಂಪಾದಿಸಿ]
"https://kn.wiktionary.org/w/index.php?title=ಕೊಚ್ಚು&oldid=574166" ಇಂದ ಪಡೆಯಲ್ಪಟ್ಟಿದೆ