ಕೂಲಿ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೂಲಿ
- ಕೂಲಿ ಕೆಲಸ; ಕೂಲಿ ಮಾಡು; ಕೂಲಿಕಾರ, ಚಂಗೂಲಿ
ಅನುವಾದ
[ಸಂಪಾದಿಸಿ]- English: day labourer, en:day labourer
- ತೆಲುಗು:కూలి(ಕೂಲಿ)
- ತೆಲುಗು:కూలివాడు(ಕೂಲಿವಾಡು)
ನಾಮಪದ
[ಸಂಪಾದಿಸಿ]ಕೂಲಿ
- ಕೂಲಿಕೆಲಸ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೂಲಿ
- ___________________
ಅನುವಾದ
[ಸಂಪಾದಿಸಿ]- English: labourer, en:labourer
- ತೆಲುಗು:కూలి(ಕೂಲಿ)
- ತೆಲುಗು:కూలివాడు(ಕೂಲಿವಾಡು)
ನಾಮಪದ
[ಸಂಪಾದಿಸಿ]ಕೂಲಿ
- ಅವರಿಗಿನ್ನೂ ಈ ವಾರದ ಕೂಲಿ ಸಿಕ್ಕಿಲ್ಲ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೂಲಿ
- ಕೂಲಿಮಾಡು; ಕೂಲಿಕಂಬಳ; ಕೂಲಿ ಕೆಲಸ
ಅನುವಾದ
[ಸಂಪಾದಿಸಿ]ಜನ್ಯ
[ಸಂಪಾದಿಸಿ]ಕನ್ನಡ / ದ್ರಾವಿಡ.
ನಾಮವಾಚಕ
[ಸಂಪಾದಿಸಿ]- ಮಾಡಿದ ಇಂತಿಷ್ಟು ಕೆಲಸಕ್ಕೆ ಕೊಡುವ ಹಣ.
- ಕೂಲಿ ಕೆಲಸ ಮಾಡುವವನು/ ಳು.
ಸ೦ಬ೦ಧಿಸಿದ ಪದಗಳು
[ಸಂಪಾದಿಸಿ]- ಕೂಲಿಯಾಳು.
ಉಲ್ಲೇಖ
[ಸಂಪಾದಿಸಿ]- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ).