seat
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
seat
- (ಕುಳಿತುಕೊಳ್ಳುವ) ಇರ್ಕೆ,ಇಕ್ಕೆ,ಕೂರಿರ್ಕೆ,ಕುರ್ಚಿ,ಮಣೆ,ಸ್ಥಳ,ಆಸನ,ಪೀಠ,ಕುಂತಿರ್ಕೆ
- ಮಣೆ,ಜಗಲಿ,ಮುಟ್ಟಡಿ,ಕೂರು
- ಕುಳಿತುಕೊಳ್ಳುವ ಭಾಗ,ಪೃಷ್ಠ,ಪಿರ್ರೆ
- (ಶಾಸನ ಸಭೆಯ)ಸದಸ್ಯತ್ವ,ಅಧಿಕಾರ ಸ್ಥಾನ
seat
- ಕುಳಿತುಕೊಳ್ಳು,ಕುಳ್ಳಿರಿಸು,ಇರಿಸು,ಕುಂಡರಿಸು
- ಪೀಠಗಳನ್ನು ಹೊಂದಿರು