spite
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
spite
- ದ್ವೇಷ,ಹಗೆತನ,ವೈರ,ಮಾತ್ಸರ್ಯ,ಹೊಟ್ಟೆಕಿಚ್ಚು,ಸೇಡು
- ವೈರ ಸಾಧಿಸುವ ಇಚ್ಛೆ,ಸೇಡು ತೀರಿಸಿಕೊಳ್ಳುವ ಮನೋಭಾವ
spite
- ನೋಯಿಸು,ಕೆರಳಿಸು,ಸೇಡು ತೀರಿಸಿಕೊಳ್ಳು,ದ್ವೇಷ ಸಾಧಿಸು,ಕರುಬು,ಹೊಟ್ಟೆಕಿಚ್ಚು ಹೊಂದು,ರೋಷಗೊಳಿಸು,ಹಗೆಯೆಂದು ಭಾವಿಸು
- ಕುತ್ತು