ಅಮರ್ಚು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಮರ್ಚು

 1. ಸೇರಿಸು
 2. ಉಂಟುಮಾಡು
 3. ತೊಡಿಸು
 4. ಲೇಪಿಸು
 5. ಆಲಿಂಗಿಸು
 6. ಆವರಿಸು
 7. ಮಾಡು,ಏರ್ಪಡಿಸು
 8. ಆಕ್ರಮಿಸು
 9. ಹೊಂದು
 10. ಜೋಡಿಸು
 11. ಭದ್ರವಾಗಿ ಹಿಡಿ

ಅನುವಾದ[ಸಂಪಾದಿಸಿ]

ಅಮರ್ಚು (ದೇ) ೧ ಸೇರಿಸು ೨ ಉಂಟುಮಾಡು ೩ ತೊಡಿಸು ೪ ಲೇಪಿಸು ೫ ಆಲಿಂಗಿಸು ೬ ಆವರಿಸು ೭ ಮಾಡು, ಏರ್ಪಡಿಸು ೮ ಆಕ್ರಮಿಸು ೯ ಹೊಂದು ೧೦ ಜೋಡಿಸು ೧೧ ಭದ್ರವಾಗಿ ಹಿಡಿ

"https://kn.wiktionary.org/w/index.php?title=ಅಮರ್ಚು&oldid=598457" ಇಂದ ಪಡೆಯಲ್ಪಟ್ಟಿದೆ