ಮಾಡು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಮಾಡು
ಕ್ರಿಯಾರೂಪಗಳು
[ಸಂಪಾದಿಸಿ] "ಮಾಡು" ಎಂಬ ಕ್ರಿಯಾಪದದ ರೂಪಗಳು
ವರ್ತಮಾನ ನ್ಯೂನ | ಮಾಡುತ್ತ ಮಾಡುತ್ತಾ |
ಭೂತನ್ಯೂನ | ಮಾಡಿ | ನಿಷೇಧನ್ಯೂನ | ಮಾಡದೆ | ಮೊದಲನೆಯ ಭಾವರೂಪ | ಮಾಡಲು | ಪ್ರೇರಣಾರ್ಥಕ ರೂಪ | ಮಾಡಿಸು | ||
---|---|---|---|---|---|---|---|---|---|---|---|
ವರ್ತಮಾನ ಮತ್ತು ಭವಿಷ್ಯತ್ ಕೃದಂತ | ಮಾಡುವ | ಭೂತಕೃದಂತ | ಮಾಡಿದ | ನಿಷೇಧಕೃದಂತ | ಮಾಡದ | ಎರಡನೆಯ ಭಾವರೂಪ (ಸಂಪ್ರದಾನವಿಭಕ್ತಿಯ ಭಾವರೂಪ) | ಮಾಡಲಿಕ್ಕೆ | ಪಕ್ಷಾರ್ಥಕ ರೂಪ | ಮಾಡಿದರೆ | ||
ಪುರುಷ, ಲಿಂಗ, ಹಾಗೂ ವಚನ | ಏಕವಚನ | ಬಹುವಚನ | |||||||||
ಪ್ರಥಮ (ಪುಲ್ಲಿಂಗ) | ಪ್ರಥಮ (ಸ್ತ್ರೀಲಿಂಗ) | ಪ್ರಥಮ (ನಪುಂಸಕಲಿಂಗ) | ಮಧ್ಯಮ | ಉತ್ತಮ | ಪ್ರಥಮ (ಪುಲ್ಲಿಂಗ ಮತ್ತು ಸ್ತ್ರೀಲಿಂಗ) | ಪ್ರಥಮ (ನಪುಂಸಕಲಿಂಗ) | ಮಧ್ಯಮ | ಉತ್ತಮ | |||
ನಿಶ್ಚಯರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ವರ್ತಮಾನಕಾಲ | ಮಾಡುತ್ತಾನೆ | ಮಾಡುತ್ತಾಳೆ | ಮಾಡುತ್ತದೆ | ಮಾಡುತ್ತೀಯೆ ಮಾಡುತ್ತೀ |
ಮಾಡುತ್ತೇನೆ | ಮಾಡುತ್ತಾರೆ | ಮಾಡುತ್ತವೆ | ಮಾಡುತ್ತೀರಿ | ಮಾಡುತ್ತೇವೆ | ||
ಭೂತಕಾಲ | ಮಾಡಿದನು | ಮಾಡಿದಳು | ಮಾಡಿತು | ಮಾಡಿದೆ ಮಾಡಿದಿ |
ಮಾಡಿದೆನು | ಮಾಡಿದರು | ಮಾಡಿದುವು | ಮಾಡಿದಿರಿ | ಮಾಡಿದೆವು | ||
ಭವಿಷ್ಯತ್ಕಾಲ | ಮಾಡುವನು | ಮಾಡುವಳು | ಮಾಡುವುದು | ಮಾಡುವೆ ಮಾಡುವಿ |
ಮಾಡುವೆನು | ಮಾಡುವೆವು | ಮಾಡುವಿರಿ | ಮಾಡುವರು | ಮಾಡುವುವು | ||
ನಿಷೇಧರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಕಾಲವಿಲ್ಲದದು | ಮಾಡನು | ಮಾಡಳು | ಮಾಡದು | ಮಾಡೆ | ಮಾಡೆನು | ಮಾಡರು | ಮಾಡವು | ಮಾಡರಿ | ಮಾಡೆವು | ||
ಸಂಭಾವನಾರ್ಥಕ ರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಭವಿಷ್ಯತ್ಕಾಲ | ಮಾಡಿಯಾನು | ಮಾಡಿಯಾಳು | ಮಾಡೀತು | ಮಾಡೀಯೆ | ಮಾಡಿಯೇನು | ಮಾಡಿಯಾರು | ಮಾಡಿಯಾವು | ಮಾಡೀರಿ | ಮಾಡಿಯೇವು | ||
ವಿಧಿರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಮಾಡಲಿ | ಮಾಡಲಿ | ಮಾಡಲಿ | ಮಾಡು | ಮಾಡುವೆ ಮಾಡಲಿ |
ಮಾಡಲಿ | ಮಾಡಲಿ | ಮಾಡಿರಿ | ಮಾಡುವಾ ಮಾಡುವ ಮಾಡೋಣ ಮಾಡಲಿ |
ಅನುವಾದ
[ಸಂಪಾದಿಸಿ]- English: do, en:do
- English: make, en:make
- English: manufacture, en:manufacture
- ತೆಲುಗು: చేయు (ಚೇಯು)
ನಾಮಪದ
[ಸಂಪಾದಿಸಿ]ಮಾಡು
- ಮಾಳಿಗೆ, ಸೂರು, ಛಾವಣಿ, ಮೇಲ್ಛಾವಣಿ, ಎರಕೆ, ಪುರೆ, ಹೊದಿಕೆ
- ಮೇಲ್ಭಾಗ, ಅತಿ ಎತ್ತರದ ಭಾಗ
- ಮನೆಯ ಮಾಡು ಕುಸಿದಿದೆ
- ಗೂಡು
- ಪುಸ್ತಕಗಳನ್ನು ಮಾಡಿನಲ್ಲಿ ಇಡು ( ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದೆ)