ಅಭಿನಂದನೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಭಿನಂದನೆ

  1. ಗೌರವ,ಮೆಚ್ಚುಗೆ,ಮನ್ನಣೆ,ಶ್ಲಾಘನೆ,ಮೆಚ್ಚಿಕೆ,ಹೊಗಳಿಕೆ,ಹಾರಯ್ಕೆ,ನಲವರಿಕೆ,ನಲ್ ಹಾರೈಕೆಗಳು
  2. ಬಾಳ್ಗೆ
  3. ಹಾರೈಕೆ

ಅನುವಾದ[ಸಂಪಾದಿಸಿ]

ಅಭಿನಂದನೆ (ಸಂ) ೧ ಪ್ರಶಂಸೆ ೨ ಸಂತೋಷ ಪ್ರಕಟಣೆ ೩ ಗೌರವ