ಅಕ್ಕುಳಿಸು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಕ್ಕುಳಿಸು

  1. ತಗ್ಗಿಸು,ಕೆಳಗಿಳಿಸು,ಇಳಿಸು, ಅಕ್ಕಳಿಸು
    ಮುನಿಸನ್ನು ಅಕ್ಕುಳಿಸಿಕೊಳ್ಳು

ಅನುವಾದ[ಸಂಪಾದಿಸಿ]

ಅಕ್ಕುಳಿಸು (ದೇ) ೧ (ಹೊಟ್ಟೆ) ಒಳಕ್ಕೆ ಇಳಿ ೨ ಹೆದರು ೩ ಹಿಂದೆಗೆ