fear
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]fear
- ಅಳುಕು, ಅಂಜಿಕೆ, ಹೆದರಿಕೆ, ಹೆದರು, ಉರುಕು, ಗಿಲಿ, ಪುಕ್ಕು, ಪೆಳಗು, ಬೆರ್ಚು, ಬೆಚ್ಚಲ್, ಬೆಳ್ಕು, ಬಳುಂಕು, ಬಳುಕು, ಬಳ್ಕು, ಬೆಳ್ಪಳ, ಬೆಬ್ಬಳ, ಬೆಪ್ಪಳ, ಬೆಬ್ಬಳಿ, ಬೆಬ್ಬಳು, ಬೆಬ್ಬಳೆ, ಬೆಳ್ಪಡ, ಬೆಳ್ಬಳೆ, ಬೆಳ್ಕುರು, ಪೆಳರು, ಪೆಳರ್, ಭಯ, ದಿಗಿಲು, ಭೀತಿ, ಆತಂಕ, ಗಾಬರಿ, ಶಂಕೆ, ಎದೆದುಡುಕು, ಎದೆಹಾರಿಕೆ, ಎದೆಹಾರುತನ
- ಭಯಭಕ್ತಿ, ಅಳ್ಕು, ಅಳಱ್, ಅಳರ‍್ಪು, ಎಳಱ್
ಕ್ರಿಯಾಪದ
[ಸಂಪಾದಿಸಿ]fear
- ಬೆಚ್ಚು, ಬೆಚ್ಚರು, ಬೆದರು, ಬಿಗುರು, ಸುಗಿ, ಪೆಳರು, ಪೆದರು, ಹೆದರು, ಪೆಳಗು, ಒಣರು, ಅಳುಕು, ಅಂಜು, ಕೋಡು, ಅಳರು, ಅಳರ್, ಅಗಿ, ಬೆಳ್ಕು, ಬಳುಕು, ಬಳ್ಕು, ಬೆಳ್ಪಳಂಬೋಗು, ಬೆಬ್ಬಳಂಬೋಗು, ಬೆಬ್ಬಳವೋಗು, ಬೆಬ್ಬಳಿಯೋಗು, ಬೆಬ್ಬಳಿವೋಗು, ಬೆಬ್ಬಳೆಪೋಗು, ಬೆಬ್ಬಳೆಯೋಗು, ಬೆಬ್ಬಳೆವೋಗು, ಬಳುಂಕು, ಬೆಬ್ಬಳಂಗೊಳ್, ಬೆಬ್ಬಳಗೊಳ್, ಬೆಬ್ಬಳಗೊಳು, ಬೆಬ್ಬಳಿಗೊಳ್, ಬೆಬ್ಬಳುಗೊಳ್ಳು, ಬೆಳ್ಪಳಿಸು, ಬೆಪ್ಪಳಿಸು, ಬೆಬ್ಬಳಿಸು, ಪೆಳರ್, ಪೆಣರು, ಪೆಡರು, ಒಳಂಗೊಳ್, ಭಯಪಡು, ಆತಂಕಪಡು, ಪೆಣರಿಸು, ಪೆಳರಿಸು, ಪೆಳರುಗೊಳ್, ಸುಗಿಗೊಳ್, ಹೇಡಾಡು, ಎದೆಗುಂದು, ತತ್ತಳಂಬೀಳು, ತಬ್ಬಿಬ್ಬುಗೊಳ್ಳು, ತತ್ತಳಗೈ, ತತ್ತಳಗೈಸು, ತತ್ತಳಗೊಳಿಸು
- ಹಿಂದೆಗೆ, ಹಿಂಜರಿ, ಜಂಕು
- ಅಳಱ್, ಅಳಿಕು, ಅಳುಕು, ಅಳ್ಕು, ಅಳ್ಕಱ್