ವಿಷಯಕ್ಕೆ ಹೋಗು

ಹತ್ತು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]
  1. ಪತ್ತು
    ________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹತ್ತು

  1. (ರೈಲು, ಬಸ್ ಮೊ.ಗಳನ್ನು)ಹಿಡಿ
    __________________
    __________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹತ್ತು

  1. ಏರು,ಮೇಲಕ್ಕೆ ಹೋಗು
    ಮರಕ್ಕೆ ಹತ್ತು
    __________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹತ್ತು

  1. _______________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹತ್ತು

  1. ಅಂಟು,ಅಂಟಿಕೊಳ್ಳು
    ಕಯ್ಗೆ ಹತ್ತಿದ ಹಿಟ್ಟು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹತ್ತು

  1. ____________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹತ್ತು

  1. ಸೇರು,ಕೂಡು
  2. ಒದಗು,ಉಂಟಾಗು
  3. ಆವರಿಸು,ವ್ಯಾಪಿಸು
  4. (ದೀಪ,ಬೆಂಕಿ)ಹೊತ್ತಿಕೊಳ್ಳು,ಉರಿಗೊಳ್ಳು,ಅಂಟಿಕೊಳ್ಳು
  5. (ಬಿಸಿಲು)ಹೆಚ್ಚಾಗು,ಪ್ರಖರವಾಗು
  6. ಹಿಂಬಾಲಿಸು,ಬೆನ್ನಟ್ಟು
  7. ತೊಡಗು,ಪ್ರಾರಂಭಿಸು
  8. ಬೇಕಾಗು,ಅಗತ್ಯವಾಗು
  9. (ಸುದ್ದಿ)ಮುಟ್ಟು,ತಲುಪು
  10. ಒರಗು,ಬೀಳು
  11. (ಹಣ)ಉಳಿತಾಯವಾಗು,ದಕ್ಕು
  12. ಸಾಲು,ಸಾಕಾಗು
  13. (ಔಷಧ,ಆಹಾರ)(ಶರೀರಕ್ಕೆ)ಒಗ್ಗು,ಒಂಟು
  14. ಸಂಭೋಗಿಸು
    _______________

ನುಡಿಮಾರ್ಪು

[ಸಂಪಾದಿಸಿ]
"https://kn.wiktionary.org/w/index.php?title=ಹತ್ತು&oldid=656098" ಇಂದ ಪಡೆಯಲ್ಪಟ್ಟಿದೆ