ಸೂರ್ಯ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೂರ್ಯ
- ನೇಸರ, ರವಿ, ಭಾನು, ಉದಯ, ಭಾಸ್ಕರ, ದಿವಾಕರ, ದಿನಕರ, ದಿವಸ್ಪತಿ, ಆದಿತ್ಯ, ಅರ್ಕ, ತರಣಿ, ಮಿಹಿರ, ಪ್ರಭಾಕರ, ದಿನೇಶ, ದಿನಪ, ಖದ್ಯೋತ, ಸವಿತೃ, ದಿನಮಣಿ
- ಬಾಲರವಿ : ಈಗಷ್ಟೆ ಹುಟ್ಟುತ್ತಿರುವ ಸೂರ್ಯ
- ತಿಗ್ಮಕರ, ಚಂಡಕರ : ತೀಕ್ಷ್ಣವಾದ ಕಿರಣಗಳುಳ್ಳ ಸೂರ್ಯ
- ಅಂಶುಮಂತ : ಕಿರಣಗಳುಳ್ಳ ಸೂರ್ಯ
ಅನುವಾದ
[ಸಂಪಾದಿಸಿ]- English: sun, sun
- Telugu: te:సూర్యుడు (ಸೂರ್ಯುಡು)
ನಾಮಪದ
[ಸಂಪಾದಿಸಿ]ಸೂರ್ಯ
- ಸೂರ, ಅರ್ಯಮಾ, ಆದಿತ್ಯ, ದ್ವಾದಶಾತ್ಮಾ, ದಿವಾಕರ, ಭಾಸ್ಕರ, ಅಹಸ್ಕರ, ಬ್ರಧ್ನ, ಪ್ರಭಾಕರ, ವಿಭಾಕರ, ಭಾಸ್ವ, ವಿವಸ್ವಾನ್, ಸಪ್ತಾಶ್ವ, ಹರಿದಶ್ವ, ಉಷ್ಣರಶ್ಮಿ, ವಿಕರ್ತನ, ಅರ್ಕ, ಮಾರ್ತಾಂಡ, ಮಿಹಿರ, ಅರುಣ, ಪೂಷಾ, ದ್ಯುಮಣಿ, ತರಣಿ, ಮಿತ್ರ, ಚಿತ್ರಭಾನು, ವಿರೋಚನ, ವಿಭಾವಸು, ಗ್ರಹಪತಿ, ತ್ವಿಷಾಂಪತಿ, ಅಹರ್ಪತಿ, ಭಾನು, ಹಂಸ, ಸಹಸ್ರಾಂಶು, ತಪನ, ಸವಿತಾ, ರವಿ, ಅಂಬರಮಣಿ, ಚಂಡಕರ , ಅಂಶುಮಂತ(ಈ ೩೭ ಸೂರ್ಯನ ಹೆಸರುಗಳು)
- ______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಸೂರ್ಯ
- ಪದ್ಮಾಕ್ಷ, ತೇಜಸಾಂರಾಶಿ, ಛಾಯಾನಾಥ, ತಮಿಸ್ರಹಾ, ಕರ್ಮಸಾಕ್ಷೀ, ಜಗಚ್ಚಕ್ಷು, ಲೋಕಬಂಧು, ತ್ರಯೀತನು, ಪ್ರದ್ಯೋತನ, ದಿನಮಣಿ, ಖದ್ಯೋತ, ಲೋಕಬಾಂಧವ, ಇನ, ಭಗ, ಧಾಮನಿಧಿ, ಅಂಶುಮಾಲೀ, ಅಬ್ಜಿನೀಪತಿ (ಸೂರ್ಯನಿಗೆ ಇನ್ನೂ ಹೆಚ್ಚಿನ ೧೭ ಹೆಸರುಗಳು)
- ______________
ಅನುವಾದ
[ಸಂಪಾದಿಸಿ]- English: [[ ]], en: