ವಿಷಯಕ್ಕೆ ಹೋಗು

ಅರುಣ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅರುಣ

  1. ಕೆಂಪು
  2. ಸೂರ್ಯ, ಸೂರ್ಯನ ಸಾರಥಿ
  3. ದ್ವಾದಶಾದಿತ್ಯರು ಸಾರಥಿಗಳಲ್ಲಿ ಒಬ್ಬರು

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ಅರುಣ

  1. ಸೂರ, ಸೂರ್ಯ, ಅರ್ಯಮಾ, ಆದಿತ್ಯ, ದ್ವಾದಶಾತ್ಮಾ, ದಿವಾಕರ, ಭಾಸ್ಕರ, ಅಹಸ್ಕರ, ಬ್ರಧ್ನ, ಪ್ರಭಾಕರ, ವಿಭಾಕರ, ಭಾಸ್ವ, ವಿವಸ್ವಾನ್, ಸಪ್ತಾಶ್ವ, ಹರಿದಶ್ವ, ಉಷ್ಣರಶ್ಮಿ, ವಿಕರ್ತನ, ಅರ್ಕ, ಮಾರ್ತಾಂಡ, ಮಿಹಿರ, ಪೂಷಾ, ದ್ಯುಮಣಿ, ತರಣಿ, ಮಿತ್ರ, ಚಿತ್ರಭಾನು, ವಿರೋಚನ, ವಿಭಾವಸು, ಗ್ರಹಪತಿ, ತ್ವಿಷಾಂಪತಿ, ಅಹರ್ಪತಿ, ಭಾನು, ಹಂಸ, ಸಹಸ್ರಾಂಶು, ತಪನ, ಸವಿತಾ, ರವಿ, (ಈ ೩೭ ಸೂರ್ಯನ ಹೆಸರುಗಳು)
    ______________

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ಅರುಣ

  1. ಸೂರಸೂತ, ಅನೂರು, ಕಾಶ್ಯಪಿ, ಗರುಡಾಗ್ರಜ, (ಈ ೫ ಸೂರ್ಯನ ಸಾರಥಿಯಾದ ಅರುಣನ ಹೆಸರು)
    ______________

ಅನುವಾದ

[ಸಂಪಾದಿಸಿ]
  • English: [[ ]], en: ಅರುಣ

(ಸಂ) ೧ ಕೆಂಪು ಬಣ್ಣ ೨ ಸೂರ್ಯನ ಸಾರ ೩ ಸೂರ್ಯ

"https://kn.wiktionary.org/w/index.php?title=ಅರುಣ&oldid=678556" ಇಂದ ಪಡೆಯಲ್ಪಟ್ಟಿದೆ