sun
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
- ನೇಸರು,ಪೊಳ್ತು,ಪೊತ್ತು,ಹೊತ್ತು,ನೇಸರ,ನೇಸರ್,ಬಿಸಿಗದಿರ,ಬಿಸುಗದಿರ,ಬೆಂಗದಿರ,ಚೆಂಗದಿರ,ಚಂಗದಿರ,ಚೆಂಬಿಸಿಲ,ಬಿಸಿಲು,ಪಗಲಾಣ್ಮ,ಪಗಲೆರೆಯ,ಹಗಲೆರೆಯ,ನೆಯ್ದಿಲ್ವಗೆಯ,ನೆಯ್ದಿಲ್ಪಗೆಯ,ಕೆಂಗದಿರ,ನೂರೆಲೆಗೆಳೆಯ,ಪಲ್ಲಿಲಿ,ಹಲ್ಲಿಲಿ,ಸೆಗಳಿಗದಿರ,ಬೇಗದಿರ,ಸೂರ್ಯ,ರವಿ,ಭಾನು,ಉದಯ,ಭಾಸ್ಕರ,ದಿವಾಕರ,ದಿನಕರ,ದಿವಸ್ಪತಿ,ಆದಿತ್ಯ,ಬಾನಗಣ್ಣು,ಬಾನ ಜೊಡರ್
- (ತನ್ನ ಸುತ್ತಲೂ ಸುತ್ತುವ ಉಪಗ್ರಹಗಳುಳ್ಳ)ಸ್ಥಿರ ನಕ್ಷತ್ರ