ಶಿವ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಶಿವ
- ಅಮರನಾಥ, ಅಷ್ಟಮೂರ್ತಿ, ಅಹಿರ್ಬುಧ್ನ್ಯ, ಈಶ, ಈಶ್ವರ, ಈಶಾನ, ಉಗ್ರ, ಉಮಾಪತಿ, ಅಂಧಕರಿಪು, ಕ್ರತುಧ್ವಂಸೀ, ಕಪರ್ದೀ, ಕಪಾಲಭೃತ್, ಕೃತ್ತಿವಾಸಾ, ಕೃಶಾನುರೇತಾ, ಖಂಡಪರಶು, ಗಜಾರಿ, ಗಿರಿಶ, ಗಿರೀಶ, ಗೋಪ, ಗಂಗಾಧರ, ಚಂದ್ರಶೇಖರ, ತ್ರ್ಯಂಬಕ, ತ್ರಿಪುರಾಂತಕ, ತ್ರಿಲೋಚನ, ಧೂರ್ಜಟಿ, ನಟೇಶ, ನಿಟಿಲಾಕ್ಷ, ನೀಲಲೋಹಿತ, ನಂಜುಂಡ, ನಂದಿಯ ಒಡೆಯ, ಪ್ರಮಥಾಧಿಪ, ಪಶುಪತಿ, ಪಾರ್ವತಿ ರಮಣ, ಪಾರ್ವತಿ ವಲ್ಲಭ, ಪಿನಾಕೀ, ಭರ್ಗ, ಭವ, ಭೂತನಾಥ, ಭೂತೇಶ, ಮನ್ಮಥನ ವೈರಿ, ಮಲ್ಲಿಕಾರ್ಜುನ, ಮಹಾದೇವ, ಮಹಾನಟ, ಮಹಾಬಲ, ಮಹೇಶ್ವರ, ಮಾರಾರಿ, ಮೃಡ, ಮೃತ್ಯುಂಜಯ, ರುದ್ರ, ವ್ಯೋಮಕೇಶ, ವಾಮದೇವ, ವಿರೂಪಾಕ್ಷ, ವಿಷಮಾಕ್ಷ, ವೃಷಧ್ವಜ, ವೇದಘೋಟಕ, ಶ್ರೀಕಂಠ, ಶರ್ವ, ಶಶಿಮೌಳಿ, ಶಿತಿಕಂಠ, ಶಿವ, ಶೂಲೀ, ಶಂಕರ, ಶಂಭು, ಸ್ಥಾಣು, ಸ್ಮರಹರ, ಸರ್ವಜ್ಞ, ಹರ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಶಿವ