ಸರ್ವಜ್ಞ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸರ್ವಜ್ಞ

  1. ಸಂವಿದ್ರೂಪ, ಪರಮಜ್ಞಾನಿ
    ಎಲ್ಲವನ್ನು (ಹೆಚ್ಚಿನದನ್ನು) ತಿಳಿದುಕೊಂಡವ

ನಾಮಪದ[ಸಂಪಾದಿಸಿ]

ಸರ್ವಜ್ಞ

  1. ಸುಗತ, ಬುದ್ಧ, ಧರ್ಮರಾಜ, ತಥಾಗತ, ಸಮಂತಭದ್ರ, ಭಗವಾನ್, ಮಾರಜಿತ್, ಲೋಕಜಿತ್, ಜಿನ, ಷಡಭಿಜ್ಞ, ದಶಬಲ, ಅದ್ವಯವಾದಿ, ವಿನಾಯಕ, ಮುನೀಂದ್ರ, ಶ್ರೀಧನ, ಶಾಸ್ತಾ, ಮುನಿ, ಶ್ರೀಧನ (ಈ ೧೮ ಬುದ್ಧನ ಹೆಸರು)
    ______________

ಅನುವಾದ[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ಸರ್ವಜ್ಞ

  1. ಶಂಭು, ಈಶ, ಪಶುಪತಿ, ಶಿವ, ಶೂಲೀ, ಮಹೇಶ್ವರ, ಈಶ್ವರ, ಶರ್ವ, ಈಶಾನ, ಶಂಕರ, ಚಂದ್ರಶೇಖರ, ಭೂತೇಶ, ಖಂಡಪರಶು, ಗಿರೀಶ, ಗಿರಿಶ, ಮೃಡ, ಮೃತ್ಯುಂಜಯ, ಕೃತ್ತಿವಾಸಾ, ಪಿನಾಕೀ, ಪ್ರಮಥಾಧಿಪ, ಉಗ್ರ, ಕಪರ್ದೀ, ಶ್ರೀಕಂಠ, ಶಿತಿಕಂಠ, ಕಪಾಲಭೃತ್, ವಾಮದೇವ, ಮಹಾದೇವ, ವಿರೂಪಾಕ್ಷ, ತ್ರಿಲೋಚನ, ಕೃಶಾನುರೇತಾ, ಧೂರ್ಜಟಿ, ನೀಲಲೋಹಿತ, ಹರ, ಸ್ಮರಹರ, ಭರ್ಗ, ತ್ರ್ಯಂಬಕ, ತ್ರಿಪುರಾಂತಕ, ಗಂಗಾಧರ, ಅಂಧಕರಿಪು, ಕ್ರತುಧ್ವಂಸೀ, ವೃಷಧ್ವಜ, ವ್ಯೋಮಕೇಶ, ಭವ, ಭೀಮ, ಸ್ಥಾಣು, ರುದ್ರ, ಉಮಾಪತಿ, ಈ ೪೮ ಹೆಸರುಗಳು ಶಿವನದು
    ______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಸರ್ವಜ್ಞ&oldid=663416" ಇಂದ ಪಡೆಯಲ್ಪಟ್ಟಿದೆ