ವಿಷಯಕ್ಕೆ ಹೋಗು

ಉತ್ತರ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಉತ್ತರ

  1. (ಪ್ರಶ್ನೆ ಯಾ ಸಮಸ್ಯೆಗೆ)ಪರಿಹಾರ,ಸಮಾಧಾನ,ಹೇಳ್ವಿ,ಹೇಳ್ವೆ
    ಕೆಳಗಿನ ಪ್ರಶ್ನೆಗಳಿಗೆ ಒಂದೇ ಸಾಲಿನಲ್ಲಿ ಉತ್ತರಿಸಿ
    ಈ ಪ್ರಶ್ನೆಗೆ ಉತ್ತರ ಹುಡುಕುವುದು ತುಂಬಾ ಕಷ್ಟ
  1. ದಿಕ್ಕುಗಳಲ್ಲಿ ಒಂದು, ಬಡಗ
    ಕಾಶ್ಮೀರ ಭಾರತದ ಉತ್ತರ ದಿಕ್ಕಿನಲ್ಲಿದೆ.

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಉತ್ತರ&oldid=657956" ಇಂದ ಪಡೆಯಲ್ಪಟ್ಟಿದೆ