ಉತ್ತರ
ವಿಕ್ಷನರಿ ಇಂದ
Jump to navigation
Jump to search
ಉತ್ತರ
- (ಪ್ರಶ್ನೆ ಯಾ ಸಮಸ್ಯೆಗೆ)ಪರಿಹಾರ,ಸಮಾಧಾನ,ಹೇಳ್ವಿ,ಹೇಳ್ವೆ
- ಕೆಳಗಿನ ಪ್ರಶ್ನೆಗಳಿಗೆ ಒಂದೇ ಸಾಲಿನಲ್ಲಿ ಉತ್ತರಿಸಿ
- ಈ ಪ್ರಶ್ನೆಗೆ ಉತ್ತರ ಹುಡುಕುವುದು ತುಂಬಾ ಕಷ್ಟ
- ದಿಕ್ಕುಗಳಲ್ಲಿ ಒಂದು, ಬಡಗಣ
- ಕಾಶ್ಮೀರ ಭಾರತದ ಉತ್ತರ ದಿಕ್ಕಿನಲ್ಲಿದೆ.