ವಿಷಯಕ್ಕೆ ಹೋಗು
will
- ಬಯಸು, ಇಚ್ಛಿಸು, ಆಶಿಸು, ಬೇಕಾಗಿರು, ಒಪ್ಪು, ಸಮ್ಮತಿಸು, ಮನಸ್ಸು ಮಾಡು, ಸಂಕಲ್ಪಿಸು, ಎರ್ದೆಗೊಳ್, ಎದೆಗೊಳ್, ಎರ್ದೆಕೊಳ್
- ಭವಿಷ್ಯಾರ್ಥ ಸೂಚಿಸಲು ಇತರ ಕ್ರಿಯಾಪದಗಳೊಡನೆ ಬಳಸುವ ಸಹಾಯಕ ಕ್ರಿಯಾಪದ
- ಸಂಕಲ್ಪಿಸಿ ಪ್ರಭಾವ ಬೀರು
- ಮಾನಸಿಕ ಶಕ್ತಿಯನ್ನು ಬಳಸು
- ಆರಿಸು, ಆಯ್ಕೆಮಾಡು
- (ಆಸ್ತಿ ಯಾ ಹಣವನ್ನು) ಉಯಿಲಿನಲ್ಲಿ ಬಿಡು