ಸಂಕಲ್ಪ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸಂಕಲ್ಪ

  1. ಉದ್ದೇಶ,ಲಕ್ಷ್ಯ,ಗುರಿ
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸಂಕಲ್ಪ

  1. (ಮನಸ್ಸಿನ)ನಿರ್ಧಾರ,ನಿರ್ಣಯ
  2. ಮನಸ್ಸಿನಲ್ಲಿ ಉಂಟಾಗುವ ಆಲೋಚನೆ
  3. ಇಚ್ಛೆ
  4. ಕಳವಳ
  5. (ಯಾವುದಾದರೂ ಶಾಸ್ತ್ರ ವಿಧಿಯನ್ನು ಕೈಗೊಳ್ಳುವ ಮೊದಲು ಮಾಡುವ ಸಾಂಪ್ರ ದಾಯಿಕ ಪ್ರತಿಜ್ಞಾವಿಧಿ ಮತ್ತು ಅದಕ್ಕೆ ಸಂಬಂಧಿಸಿದ ಮಂತ್ರ)
    ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಸಂಕಲ್ಪ&oldid=602322" ಇಂದ ಪಡೆಯಲ್ಪಟ್ಟಿದೆ