watch
ವಿಕ್ಷನರಿ ಇಂದ
Jump to navigation
Jump to search
watch
- ಕಾವಲು,ಎಚ್ಚರ
- ಕಿರು ಹೊತ್ತಳಕ
- ಕೈಗಡಿಯಾರ
- ಪಹರೆ,ಕಾವಲುದಳ
- ನಿಗಾವಣೆ,ಗಮನಿಸುವುದು,ಎಚ್ಚರಿಕೆ ಕೊಡುವುದು,ಉಸ್ತುವಾರಿ
watch
- ಎಚ್ಚರಿಕೆಯಿಂದ ನೋಡುತ್ತಿರು,ಕಾಯು
- ಎಚ್ಚರಿಕೆ ವಹಿಸು,ಗಮನಿಸು
- ವೀಕ್ಷಿಸು,ಎಡೆಬಿಡದೆ ಗಮನಿಸು,ನೋಡು
- ಎಚ್ಚರಿಕೆಯಿಂದಿರು,ಕಾವಲಿರು,ಪಹರೆ ಇರು