villain

ವಿಕ್ಷನರಿ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇಂಗ್ಲೀಷ್[ಸಂಪಾದಿಸಿ]

ನಾಮಪದ[ಸಂಪಾದಿಸಿ]

villain

  1. ಖಳ, ಕೇಡಿ, ಕೇಡಿಗ, ನೀಚ, ಧೂರ್ತ, ದುಷ್ಟ, ದುರಾತ್ಮ
  2. (ಕಥೆ, ನಾಟಕ ಯಾ ಚಲನಚಿತ್ರಗಳಲ್ಲಿ ಕಂಡು ಬರುವ) ಖಳಪಾತ್ರ, ಖಳನಾಯಕ, ದುಷ್ಟಪಾತ್ರ, ಕಥಾನಾಯಕನ ಎದುರು ಪಾತ್ರ
  3. (ಅನೌ) ಅಪರಾಧಿ, ಪಾತಕಿ
"https://kn.wiktionary.org/w/index.php?title=villain&oldid=528118" ಇಂದ ಪಡೆಯಲ್ಪಟ್ಟಿದೆ