ನೀಚ
Jump to navigation
Jump to search
ಕನ್ನಡ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ನೀಚ
- ಕುಚ್ಚಣೆಯ, ಅಳಿಗೊಳಿಸುವ
- ನಿಂದ್ಯ,ಹೇಯ,ತಿರಸ್ಕಾರ ಯೋಗ್ಯ,ಕ್ಷುದ್ರ, ಅಧಮ
- _________________
ಅನುವಾದ[ಸಂಪಾದಿಸಿ]
- English: despicable, en:despicable
- English: hangdog, en:hangdog
- ತೆಲುಗು:నీచము(ನೀಚಮು)
ಗುಣಪದ[ಸಂಪಾದಿಸಿ]
ನೀಚ
- ಕೆಳಗಡೆಯ,ತಳಭಾಗದ
- ಕುಳ್ಳಗಿರುವ,ಗಿಡ್ಡಾದ
- ಕೀಳಾದ,ತುಚ್ಛವಾದ
- ಕೆಟ್ಟ,ದುಷ್ಟತನದಿಂದ ಕೂಡಿದ
- ಮುಖ್ಯವಲ್ಲದ,ಪ್ರಮುಖವಲ್ಲದ
- _________________
ಅನುವಾದ[ಸಂಪಾದಿಸಿ]
- English: , en:
ನಾಮಪದ[ಸಂಪಾದಿಸಿ]
ನೀಚ
- ಕುಳ್ಳಾಗಿರುವುದು,ಗಿಡ್ಡಾಗಿರುವುದು
- ಕೀಳಾದುದು,ಕ್ಷುದ್ರವಾದುದು
- ಚಾಡಿಕೋರ,ನಿಂದಕ
- ಕ್ಷುದ್ರವ್ಯಕ್ತಿ,ಕ್ಷುಲ್ಲಕವ್ಯಕ್ತಿ
- ದುರುಳ,ದುಷ್ಟ
- _________________
ಅನುವಾದ[ಸಂಪಾದಿಸಿ]
- English: , en:
ನಾಮಪದ[ಸಂಪಾದಿಸಿ]
ನೀಚ
- ಕರಾವಳಿ ಕರ್ನಾಟಕದ ಒಂದು ದೈವದ ಹೆಸರು
- ______________
ಅನುವಾದ[ಸಂಪಾದಿಸಿ]
- English: , en: