tear
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
tear
- ಕಂಬನಿ,ಕಣ್ಣೀರ್,ಕಣ್ಣೀರು,ಆಲಿನೀರು,ಕಂಕಣ
- ಅಶ್ರು,ಬಾಷ್ಪ
- ಹರುಕು,ಛಿದ್ರ
tear
- ಹರಿ,ಗೀಳು,ಸಿಗಿ
- ಹರಿದು ಹಾಕು,ಹರಿದು ತೂತು ಮಾಡು
- ಅಗಲಿಸು,ಪ್ರತ್ಯೇಕಿಸು,ಕಿತ್ತುಹಾಕು
- ಸೀಳು,ಸಿಗಿದು ಹಾಕು
- ರಭಸದಿಂದ ಓಡು
tear
- ಅಳುವ
- ಅಶ್ರುಪೂರಿತ,ಕಣ್ಣೀರು ತುಂಬಿದ