suspend
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]suspend
- ನೇಲು, ಎಳಲು
- ತೂಗುಹಾಕು, ನೇತುಹಾಕು
- ಸ್ವಲ್ಪಕಾಲ ತಡೆಹಿಡಿ, ನಿಲ್ಲಿಸು
- ತೇಲಾಡುತ್ತಿರು
- ಸ್ವಲ್ಪಕಾಲ ಜಡವಾಗಿರು, ಕ್ರಿಯಾಶೀಲವಾಗಿಲ್ಲದಂತೆ ಮಾಡು, ಕಿರುತೊರೆ
- (ವ್ಯಕ್ತಿಯನ್ನು ಕೆಲಸದಿಂದ) ಅಮಾನತ್ತಿನಲ್ಲಿಡು, ಹಂಗಾಮಿಯಾಗಿ ತೆಗೆದುಹಾಕು