survey
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]survey
- ಪರಿಶೀಲನೆ,ವೀಕ್ಷಣೆ,ಸಮೀಕ್ಷೆ,ಸರ್ವೇಕ್ಷಣೆ,ಒರೆತ,ಎಣಿಕೆ
- ಕಟ್ಟಡದ ಸಂಪೂರ್ಣ ಪರೀಕ್ಷೆ,ಅಳತೆ ಮಾಡುವುದು
- (ನಕ್ಷೆ ಇತ್ಯಾದಿಗಳ)ಪರಿಶೀಲನೆ,ಮೋಜಣಿ
ಕ್ರಿಯಾಪದ
[ಸಂಪಾದಿಸಿ]survey
- ಕಣ್ಣರಸು,ಗಮನಿಸಿ ನೋಡು,ಎಣಿಕೆ
- ಬೆಲೆಹಾಕು
- (ಎಚ್ಚರಿಕೆಯಿಂದ)ನೋಡು,ಗಮನಿಸು,ಪರೀಕ್ಷಿಸು,ಪರಿಶೀಲಿಸು,ಅವಲೋಕಿಸು
- (ವಿಷಯ,ಪರಿಸ್ಥಿತಿಯನ್ನು)ಸಮೀಕ್ಷಿಸು,ಪರಿಶೀಲಿಸು
- (ಕಟ್ಟಡದ,ಭೂಮಿಯನ್ನು)ಪರೀಕ್ಷೆಮಾಡು,ಅಳತೆಮಾಡು
- ಒಂದು ನಿವೇಶನದ ನಕ್ಷೆ ತಯಾರಿಸು,ಬೆಲೆ ಅಂದಾಜು ಮಾಡು