stunt
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]stunt
- (ಬೇರೆಯವರ)ಗಮನ ಸೆಳೆಯುವ ಕೆಲಸ,ತೋರಿಕೆಯ ವ್ಯವಹಾರ,ಗಮನಸೆಳೆವ ಕೆಲಸ
- ಅದ್ಭುತ ಸಾಹಸ ಕಾರ್ಯ,ಅದ್ಭುತ ಶಕ್ತಿ ಪ್ರದರ್ಶನ,ಅಪಾಯಕಾರಿ ಸಾಹಸ ಕೃತ್ಯ
- ಭಾರಿಸುಳ್ಳು,ಆವುಟ,ತಂತ್ರ,ಉಪಾಯ
ಕ್ರಿಯಾಪದ
[ಸಂಪಾದಿಸಿ]stunt
- ನರಟು,ಬೆಳೆತಡೆ,ಕುಗ್ಗಿಸು,ಕುರುಟು ಬೀಳಿಸು,ನರಟಿಸು
- (ಬೆಳವಣಿಗೆ)ಕುಂಠಿತಗೊಳಿಸು,ತಡೆ,ಕುರುಟುಬೀಳಿಸು