ವಿಷಯಕ್ಕೆ ಹೋಗು
strain
- ಒತ್ತಡ,ಬಿಗಿತ,ಹೊರೆ,ಶ್ರಮ,ಎಳೆತ,ತುಯ್ತ
- ಸಂತತಿ,ತಳಿ,ವಂಶ
- (ವಂಶಾನುಗತವಾದ ವ್ಯಕ್ತಿಯ)ಗುಣಲಕ್ಷಣ,ವರ್ತನೆಯ ರೀತಿ,ಪ್ರವೃತ್ತಿ
- (ಸಂಗೀತ)ರೀತಿ,ಧಾಟಿ,ಪ್ರವೃತ್ತಿ
- (ಮಾತಿನ,ಬರವಣಿಗೆಯ)ರೀತಿ,ಜಾಡು
- ಉಳುಕು,ನೋವು
- ಆಯಾಸ,ಪ್ರಯಾಸ
- ಕಾತರತೆ,ಕ್ಲೇಶ
strain
- ಬಸಿ,ತೆಂಡಿಸು
- ತಿಣುಕು,ತಿಣಕು,ತಿಣಿಕು,ಮುಕ್ಕರೆ,ಮುಲುಕು
- ದುಡಿಸು,ದಣಿಸು
- ಬಿಗಿಯಾಗಿ ಎಳೆ,ತುಯ್ಯಿ
- ಜರಡಿಯಾಡು,ಸೋಸು,ಜರಡಿಹಿಡಿ,ಜಲ್ಲಿಸು
- ಬಹುವಾಗಿ ಯತ್ನಿಸು,ಸರ್ವ ಪ್ರಯತ್ನಪಡು
- ಅತಿಯಾಗಿ ಆಯಾಸಪಡು,ಹದಗೆಡು,ಶ್ರಮಿಸು
-